`ಅಂಬೆಗಾಲು’ ಜಿ. ಆನಂದ ಅವರ ಮಕ್ಕಳ ಕೃತಿಯಾಗಿದ್ದು, ಕುತೂಹಲ ತುಂಬಿದ ಪ್ರಶ್ನೆಗಳನ್ನು ಒಳಗೊಂಡಿದೆ. ಇದು ಮಕ್ಕಳ ಕಲಿಕೆಗೆ ಸಾಧನವಾಗಿದ್ದು, ಅಂಬೆಗಾಲು ಓದುವ ಮಕ್ಕಳ ಕುತೂಹಲಗಳನ್ನು ತಣಿಸಿ ಆಡಾಡುತ್ತಲೇ ವಿಷಯ ಕಲಿಸುವ ಚಿತ್ರಗಳ ಪುಸ್ತಕ. ಇಂಗ್ಲೀಷ್ ಹಾಗೂ ಕನ್ನಡ ಭಾಷೆಗಳಲ್ಲಿ 144 ವಿಷಯಗಳು, 280ಕ್ಕಿಂತ ಹೆಚ್ಚು ಪ್ರಶ್ನೆ ಉತ್ತರಗಳು ಇದರಲ್ಲಿದೆ. ಕನ್ನಡದಲ್ಲಿ ಮೊಟ್ಟಮೊದಲ ಪ್ರಯತ್ನ ಇದಾಗಿದ್ದು, ಮಕ್ಕಳಿಗೆ ಬಹಳ ಉಪಯುಕ್ತವಾದ ಪುಸ್ತಕವಾಗಿದೆ.
©2025 Book Brahma Private Limited.