ಕವಿ ಮಾರ್ಕಾಂಡೇಯ ಅವರು ಮನೋವಿಕಾಸಕ್ಕಾಗಿ ಬರೆದ ಕವಿತೆಗಳ ಸಂಕಲನ-ಬಣ್ಣದ ಅಂಗಿ. ಕಲ್ಪನಾತ್ಮಕ ಕವಿತೆಗಳಿವೆ. ಸಚಿತ್ರದೊಂದಿಗೆ ವರ್ಣಮಯವಾಗಿ ಪ್ರಸ್ತುತಪಡಿಸಿದ್ದು ಮಕ್ಕಳಿಗೆ ಮುದ ನೀಡುವಂತಿದೆ. ಸುಮಾರು 20 ಕವಿತೆಗಳು ಸಂಗೀತ ನಿರ್ದೇಶಕರಿಂದ ಸ್ವರ ಸಂಯೋಜನೆಯಾಗಿದ್ದು, ಮಕ್ಕಳವರೆಗೂ ತಲುಪಿವೆ. ಶಿಶು ಸಾಹಿತ್ಯಕ್ಕೆ ಹೀಗಿದ್ದರೆ ಚೆನ್ನ ಎಂದು ಮಕ್ಕಳಿಗೆ ಇಷ್ಟವಾಗುವ ಭಾವದ ಕವಿತೆಗಳನ್ನು ಸಚಿತ್ರ ಮತ್ತು ವಿನ್ಯಾಸ ಮಾಡಿದ್ದು ಬಣ್ಣದ ಅಂಗಿಯ ವೈಶಿಷ್ಟ್ಯ.
©2025 Book Brahma Private Limited.