ನವಕರ್ನಾಟಕ ಪ್ರಕಾಶನದ ಪುಟ್ಟ ಕಿಟ್ಟ ವಿಜ್ಞಾನ ಸಂವಾದ ಸರಣಿ ಮಾಲೆಯಡಿ ಲೇಖಕ ಎ.ಓ. ಆವಲಮೂರ್ತಿ ಅವರು ಮಕ್ಕಳಿಗಾಗಿ ಬರೆದ ಕೃತಿ-ಬಾಹ್ಯಾಕಾಶಯಾನಿಗಳು ತೇಲಾಡುವುದೇಕೆ?. ಮಕ್ಕಳನ್ನು ಚಿಂತನಾಶೀಲರನ್ನಾಗಿಸುವ ಉದ್ದೇಶದಿಂದ ಆರಂಭಿಸಲಾದ ಈ ಸರಣಿಯಲ್ಲಿ ಬಾಹ್ಯಾಕಾಶದ ಅನೇಕ ವಿಸ್ಮಯಗಳನ್ನು, ಹಲವು ಬಾಹ್ಯಾಕಾಶದ ವೈಜ್ಞಾನಿಕ ಮಾಹಿತಿಯನ್ನು, ವಿಜ್ಞಾನಿಗಳ ಚಿಂತನೆಯನ್ನು ಈ ಕೃತಿಯಲ್ಲಿ ನೀಡಲಾಗಿದೆ.
©2024 Book Brahma Private Limited.