ಕವಿ ಬಾಗೂರು ಮಾರ್ಕಾಂಡೇಯ ಅವರು ಮಕ್ಕಳಿಗಾಗಿ ಬರೆದ ಕವಿತಾ ಸಂಕಲನ-ಕವಿತಾ ಕಿನ್ನರಿ. 35 ಕವಿತೆಗಳಿದ್ದು, ಪ್ರತಿ ಕವಿತೆಗೂ ಚಿತ್ತಾಕರ್ಷಕವಾದ ಚಿತ್ರವನ್ನು ಬಿಡಿಸಿದ್ದು ಗಮನ ಸೆಳೆಯುತ್ತದೆ. .‘..ಅನೇಕತೆಯಲಿ ಏಕತೆ ಇದುವೆ ಭಾವೈಕ್ಯತೆ ಭವ್ಯ ಭಾರತ ಜನತೆ ವಿಶ್ವಮಾನ್ಯತೆ ಘನತೆ...’ ಎನ್ನುತ್ತ ಕೊನೆಯಲ್ಲಿ ಅವನಿವನು ಬೇರೆಂದು ಭೇದವೆಣಿಸದ ಹಣತೆ ಅಣ್ಣ ತಮ್ಮ ನಮ್ಮ ಬಳಗ ಎಲ್ಲ ಒಂದೇನ್ನುವ ಧನ್ಯತೆ...’ ಎನ್ನುವ ದೇಶಭಕ್ತಿ ಗೀತೆಯು ಹಾಗೂ ‘....ನೊಡ ಬನ್ನಿ ಗೆಳೆಯರೇ ಹಾಡ ಬನ್ನಿ ಗೆಳತಿಯರೇ ನಾಡತುಂಬ ಒಲುಮೆಯಿಂದ ದೇಶಭಕ್ತಿ ಗೀತೆಯ...’ ಹೀಗೆ ಕವಿತೆಗಳು ಮಕ್ಕಳ ಮನಸ್ಸನ್ನು ಎಚ್ಚರದಿಂದ ಮುಗೊಳಿಸುತ್ಳೀತಾ ಹಾಗೂ ಐಕ್ಸುಯತೆಯ ಮತ್ತ್ತಾರವನ್ನು ಪಠಿಸುತ್ತಾ ಸಾಗುತ್ತವೆ.
©2025 Book Brahma Private Limited.