ಚುಕ್ಕಿ ಚುಕ್ಕಿ ಹಾಡು

Author : ಸ. ರಘುನಾಥ

Pages 60

₹ 30.00




Year of Publication: 2012
Published by: ನಿರ್ಮಲ ಪ್ರಕಾಶನ
Address: ತಿಪಟೂರು

Synopsys

’ಚುಕ್ಕಿ ಚುಕ್ಕಿ ಹಾಡು’ ಮಕ್ಕಳ ಕವಿತೆಗಳ ಸಂಕಲನದಲ್ಲಿ ಸರಳವಾದ ಮತ್ತು ಮಕ್ಕಳ ಮನಸ್ಸಿಗೆ ಸುಚಭವಾಗಿ ಇಳಿಯುವಂತಹ ಕವಿತೆಗಳಿವೆ. ಇಲ್ಲಿನ ಕವಿತೆಗಳು ಸಹಜವಾಗಿಯೇ ಮಕ್ಕಳ ಕುತೂಹಲದ ವಿಷಯಗಳನ್ನು ಒಳಗೊಂಡಿದ್ದು ಹಾಡಬಹುದಾಗಿದೆ.

About the Author

ಸ. ರಘುನಾಥ
(13 August 1954)

ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ  ಸ.ರಘುನಾಥ,ಕಥೆ, ಕಾವ್ಯ, ವಿಮರ್ಶೆ, ಅಂಕಣಬರಹ, ಅನುವಾದ, ಜಾನಪದ ಸಾಹಿತ್ಯ ಸಂಗ್ರಹ,ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಸುಮಾರು 40ಕ್ಕೂ ಹೆಚ್ಚಿನ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಸ. ರಘುನಾಥ ಅವರು ಸಮಾಜಸೇವೆಯಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡವರು. 1995 ರಿಂದ ’ನಮ್ಮ ಮಕ್ಕಳು’ ಎಂಬ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯ: ಭಿಕ್ಷುಕ, ಅನಾಥ, ವೃದ್ಧರಿಗೆ, ಅಂಗವಿಕಲರಿಗೆ ಶೈಕ್ಷಣಿಕ ಹಾಗು ಉಚಿತ ವೈದ್ಯಕೀಯ ನೆರವು. 1994 ರಿಂದ 2014 ರವರೆಗೆ ಗಾಯಗೊಂಡ ಪ್ರಾಣಿ  - ಪಕ್ಷಿಗಳ ಆರೈಕೆ. 2005ರಿಂದ ನಾಟಿ ಔಷಧ ತಯಾರಿಕೆ, ಉಚಿತ ...

READ MORE

Related Books