`ಬಣ್ಣದ ಚಿತ್ರ’ ಕೃತಿಯು ಬಿ.ಕೆ ತಿರುಮಲಮ್ಮ ಅವರ ಶಿಶುಗೀತೆಗಳ ಸಂಕಲನವಾಗಿದೆ. ಕನ್ನಡ ಸಾಹಿತ್ಯದಲ್ಲಿ ಮಕ್ಕಳ ಸಾಹಿತ್ಯಕ್ಕೆ ವಿಶೇಷವಾದ ಸ್ಥಾನವಿದೆ. ಮಕ್ಕಳ ಸಾಹಿತ್ಯವೂ ಭಿನ್ನವಾಗಿದ್ದು, ಮಕ್ಕಳಿಗೆ ತಲುಪುವ ಹಾಗೆ ಭಾಷಾ ಸಾಹಿತ್ಯವಿರಬೇಕು. ಇಲ್ಲಿ ಪುಟ್ಟಿಯೊಬ್ಬಳು ಬಣ್ಣದ ಚಿತ್ರಗಳನ್ನು ಬಿಡಿಸುತ್ತಾ, ಪರಿಸರವನ್ನು ಆಹ್ವಾದಿಸುವ ಪರಿಯನ್ನು ಕಾಣಬಹುದು. ಮಕ್ಕಳ ಹಾಗೂ ಪರಿಸರದ ಒಡನಾಟವು ಮಕ್ಕಳ ಮನಸ್ಸು ಹಾಗೂ ಕ್ರೀಯಾಶೀಲತೆಯನ್ನು ರೂಪುಗೊಳಿಸುವ ಕುರಿತು ಇಲ್ಲಿನ ಗೀತೆಗಳಲ್ಲಿ ಕಟ್ಟಿಕೊಡಲಾಗಿದೆ.
©2025 Book Brahma Private Limited.