ಚಂದ್ರ ಮತ್ತು ಕಾಮನಬಿಲ್ಲು ಕವನಗಳು

Author : ಕುವೆಂಪು (ಕೆ.ವಿ. ಪುಟ್ಟಪ್ಪ)

Pages 16

₹ 40.00




Year of Publication: 2018
Published by: ಪ್ರಥಮ ಬುಕ್ಸ್‌
Address: #621, 1ನೇ ಮಹಡಿ, 5ನೇ ಅಡ್ಡರಸ್ತೆ, ಒಎಂಬಿಆರ್ ಲೇಔಟ್, ಲಕ್ಷ್ಮಮ್ಮ ಲೇಔಟ್, ಬಸವನಗುಡಿ -560043
Phone: 08041159009

Synopsys

ಪ್ರಥಮ್ ಬುಕ್ಸ್ ‘ಮಕ್ಕಳ ಜನಪ್ರಿಯ ಸಾಹಿತ್ಯ’ ಗುಚ್ಛದಡಿ ಹೊಸ ಚಿತ್ರಗಳೊಂದಿಗೆ ಪ್ರಕಟಗೊಂಡಿರುವ ‘ಕುವೆಂಪು ಅವರ ಪಾಪ ಮತ್ತು ಪೀಪಿ ಕವನಗಳು’ ಪುಸ್ತಕಕ್ಕೆ ಪ್ರೊಯಿತಿ ರಾಯ್ ಚಿತ್ರ ಬಿಡಿಸಿದ್ದಾರೆ. ಪ್ರಥಮ್ ಬುಕ್ಸ್ ಲಾಭಾಪೇಕ್ಷ ರಹಿತ ಪ್ರಕಟಣಾ ಸಂಸ್ಥೆಯಾಗಿದ್ದು ಟಾಟಾ ಟ್ರಸ್ಟ್ ನ ಪರಾಗ್ ಮುಂದಾಳತ್ವದಲ್ಲಿ ಈ ಪುಸ್ತಕ ಹೊರಬಂದಿದೆ. ನಾನಾ ವಯೋಮಾನದ ಮಕ್ಕಳಿಗೆ ಪ್ರಥಮ್ ಬುಕ್ಸ್ ನ ಪುಸ್ತಕಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.

About the Author

ಕುವೆಂಪು (ಕೆ.ವಿ. ಪುಟ್ಟಪ್ಪ)
(29 December 1904 - 11 November 1994)

ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ 1904ರ ಡಿಸೆಂಬರ್ 29ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (1929) ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (1929) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ...

READ MORE

Related Books