ಸಾಹಿತ್ಯ ಪ್ರಕಾರದಲ್ಲಿಯೇ ಅತ್ಯಂತ ವಿಶಿಷ್ಟವಾದುದು ಮಕ್ಕಳ ಸಾಹಿತ್ಯ. ಮುಗ್ಧಲೋಕವೊಂದನ್ನು ಅಕ್ಷರಗಳಲ್ಲಿ ಪಡಿಮೂಡಿಸಲು ಬೇರೊಂದು ರೀತಿಯ ಪ್ರತಿಭೆ ಅಗತ್ಯವಿದೆ. ಹಾಗೆಂದೇ ಎಲ್ಲರೂ ಮಕ್ಕಳ ಸಾಹಿತಿಗಳಾಗಲು ಸಾಧ್ಯವಿಲ್ಲ.
ಮಕ್ಕಳ ಬಗ್ಗೆ ಇತ್ತೀಚೆಗೆ ಬಂದ ಕಾವ್ಯವನ್ನೆಲ್ಲಾ ಒಂದೆಡೆ ಸೇರಿಸಿ ಡಾ. ಶ್ರೀನಿವಾಸ ಉಡುಪ, ಡಾ. ಆನಂದ ಪಾಟೀಲ ಹಾಗೂ ಡಾ. ಬಸು ಬೇವಿನಗಿಡದ ನೀಡಿದ್ದಾರೆ. ಪ್ರಾತಿನಿಧಿಕ ಕವನಗಳೇ ಇರುವುದರಿಂದ ಇದೊಂದು ಮಹತ್ತರ ಕೃತಿ ಎನ್ನುವುದರಲ್ಲಿ ಸಂಶಯವಿಲ್ಲ.
©2025 Book Brahma Private Limited.