ಚಂದಾ, ಟಿಂಕು ಮತ್ತು ಮೋಟು ಪ್ರಯೋಗಾಲಯಕ್ಕೆ ಹೋಗಿದ್ದಾರೆ. ಅಲ್ಲಿ ಎಷ್ಟೊಂದು ಬಗೆಯ ಮಸೂರಗಳವೆ. ದೂರದಲ್ಲೆಲ್ಲೋ ಇರುವ ವಸ್ತುಗಳು ಅವರ ಹತ್ತಿರವೇ ಇರುವಂತೆ ಕಾಣುತ್ತಿವೆ. ಅಷ್ಟೇ ಏಕೆ, ಲಕ್ಷಾಂತರ ಮೈಲು ದೂರದಲ್ಲಿರುವ ನಕ್ಷತ್ರಗಳೂ ಪಕ್ಕದಲ್ಲೆಲ್ಲೋ ಇರುವಂತೆ ಕಾಣುತ್ತಿವೆ. ಬನ್ನಿ, ಮಸೂರಗಳೆಂದರೆ ಏನು ಮತ್ತು ಅವು ಹೇಗೆ ಕೆಲಸ ಮಾಡುತ್ತವೆ ಎಂದು ತಿಳಿಯೋಣ.
©2024 Book Brahma Private Limited.