ಟೀನಾಗೆ ತುಪ್ಪ ಎಂದರೆ ಇಷ್ಟ. ಅದರಲ್ಲೂ ಅವಳಿಷ್ಟದ ಹೋಳಿಗೆ ಜೊತೆ ತುಪ್ಪ ಎಂದರೆ ಬಾಯಲ್ಲಿ ನೀರೂರುವುದು. ಆದರೆ, ತುಪ್ಪ ಬಂದಿದ್ದು ಎಲ್ಲಿಂದ? ಎನ್ನುವ ಪ್ರಶ್ನೆ ಅವಳನ್ನು ಕಾಡುತ್ತಲೇ ಇರುತ್ತದೆ. ತಾಯಿಯನ್ನು ತುಪ್ಪ ಎಲ್ಲಿಂದ ಬರುತ್ತದೆ ಎಂದು ಕೇಳುವಾಗ ಕಥೆಯ ರೂಪದಲ್ಲಿ ಆಹಾರ ವೈವಿಧ್ಯತೆಯನ್ನು ತಿಳಿಸುತ್ತಾರೆ.
©2025 Book Brahma Private Limited.