ಅರಳುವ ಹೂವುಗಳೆ

Author : ಅಭಯ್‌ ತೇಜಸ್

Pages 76

₹ 100.00




Year of Publication: 2019
Published by: ಸ್ನೇಹ ಬುಕ್‌ ಹೌಸ್
Address: 165,10ನೇ ಮುಖ್ಯರಸ್ತೆ, ಶ್ರೀನಗರ, ಪಿಇಎಸ್ ಕಾಲೇಜು ಹತ್ತಿರ, ಬೆಂಗಳೂರು
Phone: 9845031335

Synopsys

ಪರಿಸರ, ಶಿಸ್ತು, ನಗು-ಅಳು ಮುಂತಾದ ಕುರಿತ ಮಕ್ಕಳ ಕವನಗಳು ಈ ಕೃತಿಯಲ್ಲಿವೆ. ಮಕ್ಕಳು ಕಲಿಯುವುದರಲ್ಲಿ ಯಾವಾಗಲೂ ಮುಂದಿರುತ್ತಾರೆ. ಪ್ರತಿಯೊಂದನ್ನು ಏನು? ಏಕೆ? ಹೇಗೆ? ಎಂದು ಪ್ರಶ್ನಿಸಲು ಆರಂಭಿಸಿರುತ್ತಾರೆ. ಈ ಸಮಯದಲ್ಲಿ ಮಕ್ಕಳಿಗೆ ಅರ್ಥವಾಗುವಂತಹ ಭಾಷೆಯಲ್ಲಿ ವಿಷಯಗಳನ್ನು ತಿಳಿಸುವ ನಿಟ್ಟಿನಲ್ಲಿ ಇಲ್ಲಿನ ಕವನಗಳು ಸಹಕಾರಿಯಾಗಿದೆ. ಈ ಕೃತಿಯಲ್ಲಿ ಒಟ್ಟು 59 ಕವನಗಳಿವೆ. 

 

 

About the Author

ಅಭಯ್‌ ತೇಜಸ್
(19 April 2000)

ಯುವ ಕವಿ ಅಭಯ್‌ ತೇಜಸ್‌ ಜನಿಸಿದ್ದು 2000 ಏಪ್ರಿಲ್‌ 19ರಂದು. ತುಮಕೂರು ಜಿಲ್ಲೆ ಕುಣಿಗಲ್‌ ತಾಲ್ಲೂಕಿನ ಗವಿಮಠ ಇವರ ಹುಟ್ಟೂರು. ಪ್ರಸ್ತುತ ಬೆಂಗಳೂರಿನಲ್ಲಿ ಪ್ರಥಮ ಬಿ.ಕಾಂ ಶಿಕ್ಷಣ ಪಡೆಯುತ್ತಿದ್ದಾರೆ. ಇವರ ಚೊಚ್ಚಲ ಕವನ ಸಂಕಲನ ಅರಳುವ ಹೂವುಗಳೆ.  ...

READ MORE

Related Books