ಬಾಗೂರು ಮಾರ್ಕಾಂಡೇಯ ಅವರ ಇಲ್ಲಿಯವರೆಗಿನ ಮಕ್ಕಳ ಕವಿತೆಗಳು -ಶೀರ್ಷಿಕೆ ಸೂಚಿಸುವ ಹಾಗೆ ಕವಿ ಬಾಗೂರು ಮಾರ್ಕಾಂಡೇಯ ಅವರ ಮಕ್ಕಳ ಕವಿತೆಗಳ ಸ,ಮಗ್ರ ಕೃತಿ. 420ಕ್ಕಿಂತಲೂ ಹೆಚ್ಚು ಕವಿತೆಗಳಿವೆ.
ದೇಶ, ನಾಡು, ನುಡಿ ಮತ್ತು ಭಾಷೆ, ಕಲಿಕೆ, ಮತ್ತು ಅನೇಕ ಬಾಲ್ಯ ಸಹಜವಾದ ಭಾವಗಳನ್ನು ಕವಿತೆಗಟ್ಟಿರುವುದನ್ನು ಕಾಣಬಹುದಾಗಿದೆ. ಲಾಲಿತ್ಯಪೂರ್ಣವಾಗಿ ಹಾಡಿಕೊಳ್ಳಲು ಬರುವಂಥ ಗೀತೆಗಳು ಇದರಲ್ಲಿವೆ. ಅನೇಕ ಗೀತೆಗಳು ನಾಡಿನ ಖ್ಯಾತ ಗಾಯಕ ಗಾಯಕಿಯರು, ಸಂಗೀತ ನಿರ್ದೇಶಕರಿಂದ ಜನಮಾನಸದಲ್ಲಿ ಹಾಡುವಂತಾಗಿದೆ. ಇಲ್ಲಿಯ ಬಹುತೇಕ ಗೀತೆಗಳು ಬೋಧಪ್ರದವಾಗಿರುವ ಗೀತೆಗಳು ಮಕ್ಕಳಿಗೆ ಸಂತೋಷವನ್ನು ಕಲಿಕೆಯನ್ನು ಪೂರೈಸುವ ಕವಿತೆಗಳಿವೆ.
©2025 Book Brahma Private Limited.