ಹಸಿರು ಮೂಡಲಿ

Author : ಹೆಚ್. ವಿ. ಮೀನಾ

₹ 135.00




Year of Publication: 2022
Published by: ಸಹನಾ ಪಬ್ಲಿಕೇಶನ್
Address: ನಂ. 1641, 2ನೇಕ್ರಾಸ್, 1ನೇ ಮೈನ್, 5ನೇ ಹಂತ, ಬಿ.ಇ.ಎಂ.ಎಲ್. ಲೇಔಟ್, ರಾಜರಾಜೇಶ್ವರಿನಗರ, ಬೆಂಗಳೂರು - 98
Phone: 9066618708, 9206644551

Synopsys

ಲೇಖಕಿ ಹೆಚ್.ವಿ. ಮೀನಾ ಅವರ ಕಥಾ ಸಂಕಲನ ಕೃತಿ ʻಹಸಿರು ಮೂಡಲಿʼ. ಮಕ್ಕಳ ಪರಿಸರದ ಕಾಳಜಿ, ಶ್ರಮ, ಶ್ರದ್ದೆ, ಹಿರಿಯರ ಮಾರ್ಗದರ್ಶನ, ಕೆಲವು ಅಡಚಣೆಯ ಮಧ್ಯದಲ್ಲಿನ ಸಾಧಿಸಿದ ಯಶೋಗಾದೆ ಮುಂತಾದ ಕಥಾವಸ್ತುಗಳು ಇಲ್ಲಿನ ಕತೆಗಳದು. ಈ ಮೂಲಕ ಮಕ್ಕಳಿಗೆ ಪರಿಸರದ ಪ್ರಜ್ಞೆ, ಶುಚಿತ್ವದ ಬಗ್ಗೆ ಹೇಳುತ್ತಾ ಆರೋಗ್ಯಪೂರ್ಣ ಸಮಾಜ ನಿರ್ಮಿಸುವ ಪ್ರಯತ್ನ ಮಾಡಿದ್ದಾರೆ. ಮಕ್ಕಳಿಗೆ ಮಾದರಿಯಾಗುವಂತಹ ಹಲವಾರು ಕತೆಗಳೂ ಇಲ್ಲಿವೆ.

About the Author

ಹೆಚ್. ವಿ. ಮೀನಾ

ಹೆಚ್. ವಿ. ಮೀನಾ ಅವರು ಮೂಲತಃ ಬೆಂಗಳೂರಿನವರು.ಸಿರಾ, ಹೊಸಕೆರೆಹಳ್ಳಿ(ಮಧುಗಿರಿ) ಹಾಗೂ ಬೆಂಗಳೂರಿನಲ್ಲಿ ವಿದ್ಯಾರ್ಹತೆಯನ್ನು ಪಡೆದಿರುವ ಅವರು 16 ವರ್ಷಗಳ ಕಾಲ ಬ್ಯಾಂಕ್ ಉದ್ಯೋಗಿಯಾಗಿ ಕಾರ್ಯನಿರ್ವಹಿಸಿರುತ್ತಾರೆ. ಪುಸ್ತಕ ಓದುವುದು, ಯೋಗ ಅಭ್ಯಾಸ ಹಾಗೂ ಸಮಾಜ ಸೇವೆ ಮಾಡುವುದು ಅವರ ಆಸಕ್ತಿ. ಪತ್ರಿಕೆಗಳಲ್ಲಿಯೂ ಅವರ ಸಣ್ಣಕತೆಗಳು ಪ್ರಕಟಗೊಂಡಿರುತ್ತದೆ. ಕೃತಿಗಳು : ಮನಸ್ಸೆಂಬ ಮಾಯೆ -ಪ್ರೀತಿ ಎಂಬ ಭ್ರಮೆ, ನನ್ನ ಬಾಲ್ಯದ ನೆನಪುಗಳು, ಚಿಟ್ಟೆ ದುಂಬಿಯ ಚಿತ್ತಾರ ...

READ MORE

Related Books