ಡಾ. ಶ್ರೀನಿವಾಸ ಉಡುಪ ಎನ್ ಅವರು ಬರೆದ ಕೃತಿ-ಕುಂಭಕರ್ಣನ ನಿದ್ದೆ. ರಾಮಾಯಣದಲ್ಲಿ ವಿಶಿಷ್ಟ ಗುಣಗಳಿಂದಾಗಿ ಸೆಳೆಯುವ ಕುಂಭಕರ್ಣನ ಪಾತ್ರ ಹಾಗೂ ವಿಶೇಷವಾಗಿ ಆತನ ನಿದ್ದೆ ಅದಕ್ಕಿರುವ ಕಾರಣ ಹಾಗೂ ಉದ್ನದೇಶಗಳು ಹೀಗೆ ವಿವರವಾದ ಮಾಹಿತಿಯನ್ನು ಈ ಕೃತಿಯಲ್ಲಿ ನೀಡಲಾಗಿದೆ. ಈ ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ‘ಪುಸ್ತಕ ಸೊಗಸು‘ ಪ್ರಶಸ್ತಿ (1996-97) ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಶಿಶುಸಾಹಿತ್ಯ ಬಹುಮಾನ‘ (1996) ಲಭಿಸಿದೆ.
©2024 Book Brahma Private Limited.