ವಾಲ್ಮೀಕಿ ರಾಮಾಯಣದ ಆರಂಭದಿಂದ ಹಿಡಿದು ಮಹಾಯುದ್ಧದ ನಂತರ ಸೀತಾರಾಮ ಸುಖವಾಸವರೆಗೂ ಪ್ರಮುಖ ಘಟ್ಟಗಳನ್ನು ವಿವರಿಸುವ ಕಥೆಗಳ ಮಾಲೆ ಇದು. ರಾಮಾವತಾರ, ವಿಶ್ವಾಮಿತ್ರ ಸಹವಾಸ, ಸೀತಾ ಕಲ್ಯಾಣ, ರಾಮ ಭರತ ಸಮಾಗಮ, ಸೀತಾಪಹರಣ, ಸುಗ್ರೀವ ಸಖ್ಯ, ಸಮುದ್ರ ಮಂಥನ, ಸೇತು ಬಂಧನ, ಸಮರ ಪ್ರಾರಂಭ ಹೀಗೆ ಒಟ್ಟು 18 ಅಧ್ಯಾಯಗಳ ಮೂಲಕ ಮಕ್ಕಳಿಗಾಗಿ ಇಡೀ ರಾಮಾಯಣವನ್ನು ಕಟ್ಟಿ ಕೊಡುವ ಪ್ರಯತ್ನ ಇದಾಗಿದೆ.
©2024 Book Brahma Private Limited.