ಲೇಖಕ ಶ್ರೀನಿವಾಸ ಕಕ್ಕಿಲ್ಲಾಯ ಅವರ ಕೃತಿ ʻವಿಜ್ಞಾನದಲ್ಲಿ ವಿನೋದʼ. ಪುಸ್ತಕವು ವೈಜ್ಞಾನಿಕ ಪ್ರಯೋಗಗಳ ಕೆಲವು ಕುತೂಹಲಕಾರಿ ವಿವರಗಳನ್ನು ಒಳಗೊಂಡಿದೆ. ಸಾಮಾನ್ಯವಾಗಿ ಎಳೆಯರಲ್ಲಿ ವಿಜ್ಞಾನದ ಬಗ್ಗೆ ಹಲವು ಗೊಂದಲಗಳು, ಪ್ರಶ್ನೆಗಳಿರುವುದು ಸಾಮಾನ್ಯ. ಹಾಗಾಗಿ ಅಂಥ ಗೊಂದಲ, ಪ್ರಶ್ನೆಗಳನ್ನು ನೀಗಿಸಲು, ವಿಜ್ಞಾನವನ್ನು ಸುಲಭ ಮಾರ್ಗದಲ್ಲಿ ಅರ್ಥಮಾಡಿಸಲು ಇಲ್ಲಿ ಲೇಖಕರು ಸರಳವಾದ ಆದರೆ ಅಚ್ಚರಿಪಡಿಸುವಂಥ 82 ಪ್ರಯೋಗಗಳ ಬಗ್ಗೆ ವಿವರಿಸುತ್ತಾರೆ. ಇವು ಮಕ್ಕಳಿಗೆ ಆಹ್ಲಾದವನ್ನು ಉಂಟುಮಾಡುವುದರ ಜೊತೆಗೆ ಅರಿವನ್ನೂ ನೀಡಬಲ್ಲವು.
©2025 Book Brahma Private Limited.