ಕನ್ನಡ ಭಾಷೆಯ ಚರಿತ್ರೆಯನ್ನು ತೋರಿಸುವ ಪ್ರಯತ್ನವನ್ನು ಡಾ. ಎಸ್.ವಿ.ಕಶ್ಯಪ್ ಅವರು ಈ ಕೃತಿಯಲ್ಲಿ ಮಾಡಿದ್ದಾರೆ. ಇದೊಂದು ಮಕ್ಕಳ ನಾಟಕ. ಅಕ್ಷರಗಳು ಹುಟ್ಟಿದಾಗಿನಿಂದ ಈಗಿನವರೆಗೆ ಅವುಗಳ ಹಣೆಬರಹ ಏನಾಗಿದೆ ಎಂಬುದನ್ನು ಚಿತ್ರಿಸುತ್ತಾ, ತನ್ಮೂಲಕ ಭಾಷಾ ಚರಿತ್ರೆಯನ್ನು ಮತ್ತು ಪ್ರಸ್ತುತ ಭಾಷೆಯನ್ನು ಕುರಿತು ಈ ನಾಟಕದಲ್ಲಿ ಎಸ್.ವಿ.ಕಶ್ಯಪ್ ಅವರು ವಿವರಿಸಿದ್ದಾರೆ. ಭಾಷೆಯ ರಾಜಕೀಯದ ಕುರಿತು ಈ ಕೃತಿಯೂ ವಿವರಿಸುತ್ತದೆ.
©2024 Book Brahma Private Limited.