ಪ್ರಥಮ್ ಬುಕ್ಸ್ ‘ಮಕ್ಕಳ ಜನಪ್ರಿಯ ಸಾಹಿತ್ಯ’ ಗುಚ್ಛದಡಿ ಹೊಸ ಚಿತ್ರಗಳೊಂದಿಗೆ ಪ್ರಕಟಗೊಂಡಿರುವ ‘ಡಾ. ಜಿ. ಪಿ. ರಾಜರತ್ನಂ ಅವರ ಪಾಪ ಮತ್ತು ಪೀಪಿ ಕವನಗಳು’ ಪುಸ್ತಕಕ್ಕೆ ಸತ್ಯ ಕೃಷ್ಣ ಪ್ರಕಾಶ್ ಕೆ. ಚಿತ್ರ ಬಿಡಿಸಿದ್ದಾರೆ. ಪ್ರಥಮ್ ಬುಕ್ಸ್ ಲಾಭಾಪೇಕ್ಷ ರಹಿತ ಪ್ರಕಟಣಾ ಸಂಸ್ಥೆಯಾಗಿದ್ದು ಟಾಟಾ ಟ್ರಸ್ಟ್ ನ ಪರಾಗ್ ಮುಂದಾಳತ್ವದಲ್ಲಿ ಈ ಪುಸ್ತಕ ಹೊರಬಂದಿದೆ. ನಾನಾ ವಯೋಮಾನದ ಮಕ್ಕಳಿಗೆ ಪ್ರಥಮ್ ಬುಕ್ಸ್ ನ ಪುಸ್ತಕಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
©2025 Book Brahma Private Limited.