`ಸಿಂಡ್ರೆಲಾ-ಅಂಬ್ರೆಲಾ' ಚಿಂತಾಮಣಿ ಕೊಡ್ಲೆಕೆರೆ ಅವರ ಮಕ್ಕಳ ಪದ್ಯಗಳ ಸಂಕಲನ. ಮಕ್ಕಳು ಮತ್ತೆ ಮತ್ತೆ ಓದಿ ನಲಿಯಬಹುದಾದ ಸರಳ, ಸ್ವಾರಸ್ಯಕರ ಪುಟಾಣಿ ಪ್ರಾಸಗಳು. ಹಿರಿಯರು ಮಕ್ಕಳಿಗೆ ಓದಿ ಹೇಳಬಹುದು, ಮಕ್ಕಳಿಂದ ಓದಿಸಿ ಕೇಳಿ ಅವರ ಸಂತೋಷದಲ್ಲಿ ಭಾಗಿಗಳಾಗಬಹುದು. ಮಕ್ಕಳಿಗೆ ಪರಿಚಯವಿರುವ ಪದಗಳು, ಪುಟ್ಟ ಸಾಲುಗಳನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.
©2024 Book Brahma Private Limited.