ಪುಟ್ಟನ ಕನಸು, ಗೊಮ್ಮಟ, ಪುಟ್ಟ ಕಲಿತ ಪಾಠ, ಕ್ರಿಕೆಟ್, ಇರುವೆ, ಮಕ್ಕಳ ಮದುವೆ, ಕಾಮನಬಿಲ್ಲು, ಪಾತರಗಿತ್ತಿ, ಬೆಕ್ಕು ಮೊದಲಾದ ಕವಿತೆಗಳು ಮಕ್ಕಳ ಮನಕ್ಕೆ ಮುದ ಕೊಡಬಲ್ಲ ಕವಿತೆಗಳನ್ನು ಹೊಂದಿದೆ ಸಂಕಲನ. ಮಕ್ಕಳಿಗೆ ಇಷ್ಟವಾಗುವ ಮುದ್ದಾದ ಚಿತ್ರಗಳ ಕಾರಣಕ್ಕೂ ಪುಸ್ತಕ ಇಷ್ಟವಾಗುತ್ತದೆ. ಇಲ್ಲಿರುವ ಕವಿತೆಗಳನ್ನು ಓದಬಹುದು ಹಾಡಬಹುದು.
©2025 Book Brahma Private Limited.