ಚಿಣ್ಣರನ್ನು ಹಣಕಾಸು ಪ್ರಪಂಚಕ್ಕೆ ಪರಿಚಯಿಸುವ ಮಕ್ಕಳ ಸಾಹಿತ್ಯ ಕೃತಿ ಇದು. ಮಕ್ಕಳಿಗೆ ಉಳಿತಾಯ, ಸಾಲ, ವಿಮೆ, ಮರು ಪಾವತಿ, ಬ್ಯಾಂಕು, ಖಾತೆ, ಎಟಿಎಂ, ಆರ್ಥಿಕತೆ ಮುಂತಾದ ವಿಷಯಗಳನ್ನು ಆಸಕ್ತಿದಾಯಕ ಕತೆಗಳ ರೂಪದಲ್ಲಿ ತಿಳಿಸಿಕೊಡುತ್ತವೆ. ಮಕ್ಕಳಿಗೆ ಆರ್ಥಿಕ ಸಾಕ್ಷರತೆಯನ್ನು ಹೇಳಿಕೊಡುವ ಇದು, ಶಾಲೆಯ ಮಕ್ಕಳಿಗೆ ಪಠ್ಯವಾಗಬೇಕು ಎಂದು ಪ್ರಮುಖ ಪತ್ರಿಕೆಗಳು ವಿಮರ್ಶಿಸಿವೆ.
©2025 Book Brahma Private Limited.