ಅಮ್ಮನು ಊರಿಗೆ ಹೋದರೆ

Author : ಗುರುರಾಜ ಬೆಣಕಲ್

Pages 56

₹ 50.00




Year of Publication: 2015
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪಿಕರ್ ರಸ್ತೆ, ಹುಬ್ಬಳ್ಳಿ
Phone: 9448110031

Synopsys

ಕವಿ ಗುರುರಾಜ ಬೆಣಕಲ್ ಅವರ ಮಕ್ಕಳ ಕವಿತಾ ಸಂಕಲನ ‘ಅಮ್ಮನು ಊರಿಗೆ ಹೋದಾಗ’. ಸುಲಲಿತವಾದ ಭಾಷೆ, ಸೊಗಸಾದ ಪ್ರಾಸ, ಮಕ್ಕಳ ಕೈಗೆಟುಕುವ ಕಲ್ಪನೆಗಳು, ಅವರಿಗೆ ಹ್ಲಾದಕರವನ್ನುಂಟು ಮಾಡುತ್ತವೆ. ಇಲ್ಲಿನ ಹಲವು ಕವಿತೆಗಳು ನಾಡಿನ ಪತ್ರಿಕೆಗಳಲ್ಲೂ ಪ್ರಕಟಣೆ ಕಂಡಿವೆ. ಮಕ್ಕಳಿಗೆ ಲವಲವಿಕೆ, ಹೊಸತನವನ್ನು ಈ ಕವಿತೆಗಳು ನೀಡುತ್ತವೆ. 

About the Author

ಗುರುರಾಜ ಬೆಣಕಲ್ - 09 April 2018)

ಗುರುರಾಜ ಬೆಣಕಲ್ ಅವರು ಮೂಲತಃ ಬಾಗಲಕೋಟೆಯವರು. ಮಕ್ಕಳ ಸಾಹಿತ್ಯವೂ ಒಳಗೊಂಡು ಸುಮಾರು 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.  ಕೃತಿಗಳು: ಕತೆ ಹೇಳುವೆ, ಅಪೂರ್ವ ದಾನ, ಒಂದೂರಲ್ಲಿ...., ಬುದ್ಧಿವಂತ ಶಿಷ್ಯರು, ಹನಿ ಹನಿ ಮಿನಿ ಮಿನಿ ಕತೆಗಳು, ಕತೆಗಳೋ ಕತೆಗಳು, ಏನ್ ಕತೆ ಏನ್ ಕತೆ, ಗಿಣಿರಾಮ, ಕರಡೀ ಮದುವೆ, ಮಕ್ಕಳ ಕವಿತೆಗಳು, ಗಣಪ ಟೊಣಪ ಮತ್ತು ಮಕ್ಕಳ ಇತರ ಕವಿತೆಗಳು, ಹಾಡು ಹಕ್ಕಿ ಓಡಿ ಬಾರೆ, ಹೂವೇ ಹೂವೇ, ಒಗಟ ಬಿಡಿಸೊ ಜಾಣ ಎನಿಸೊ, ಪ್ರೇರಕ ಪ್ರಸಂಗಗಳು - ಬಾಳದಾರಿಯ ದೀಪಗಳು, ಓದಿವನಿಂದು ಪ್ರೇರಣೆಗೆಂದು, ಮಂಗನ ಮದುವೆ ಮತ್ತು ಮಕ್ಕಳ ಇತರ ...

READ MORE

Related Books