‘ಪುಟ್ಟ ಪದ್ಯಗಳು’ ನಾಗೇಶ್ ಜೆ. ನಾಯಕ ಅವರ ಕವನ ಸಂಕಲನವಾಗಿದೆ. ಇದಕ್ಕೆ ಎಚ್. ದುಂಡಿರಾಜ್ ಅವರ ಬೆನ್ನುಡಿ ಬರಹವಿದೆ; ನಾಯಕರ ಬಹಳಷ್ಟು ಹನಿಗವಿತೆಗಳು ಲಯಬದ್ಧವಾಗಿರುವುದು ಗಮನಿಸಬೇಕಾದ ಸಂಗತಿ. ಸಾಮಾನ್ಯ ಹೇಳಿಕೆಗಳಾಗಬಹುದಾದ ಸಾಲುಗಳೂ ಲಯ ಮತ್ತು ಪ್ರಾಸದಿಂದಾಗಿ ಮುದ ನೀಡುತ್ತವೆ. ಪ್ರಾಸಗಳು ಮತ್ತು ಹೋಲಿಕೆಗಳು ಹೊಸತನದಿಂದ ಕೂಡಿದ್ದರೆ ಅಂಥ ರಚನೆಗಳು ವಿಶೇಷವಾಗಿ ಓದುಗರ ಗಮನ ಸೇಳೆಯುತ್ತವೆ. ಸಂಕಲನದ ಕೊನೆಯಲ್ಲಿರುವ ಗುಂಡಿನ ಹನಿಗಳು ಗುಂಡುಪ್ರಿಯರಿಗೆ ಕಿಕ್ ಕೊಡುವಂತಿವೆ.
©2025 Book Brahma Private Limited.