ಕವಿ ಬಸುತನಯ (ಶಿವಾನಂದ ಟವಳಿ) ಅವರ ಮಕ್ಕಳ ಕವಿತೆಗಳ ಸಂಕಲನ-ಚಲುವ ಕನ್ನಡ ನಾಡು. ಸಾಹಿತಿ ಶಶಿಧರ ತೋಡಕರ ಅವರು ಕೃತಿಗೆ ಬರೆದ ಬೆನ್ನುಡಿಯಲ್ಲಿ ‘ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕನ್ನಡ ನಾಡು-ನುಡಿ-ಗಡಿ ಪರವಾದ ಅಭಿಮಾನದ ಕವಿತೆಗಳನ್ನು ಈ ಸಂಕಲನದಲ್ಲಿ ನೀಡಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.