ನಾಗರ ಹಾವೇ ಹಾವೊಳು ಹೂವೆ..ಬಾಗಿಲ ಬಿಲದಲ್ಲಿ ನಿನ್ನಯ ಠಾವೆ....! ಹೀಗೆ ಮಕ್ಕಳ ಮನಸ್ಸು ಖುಷಿ ಪಡುವ ರೀತಿಯಲ್ಲಿ, ಆಕರ್ಷಕವಾಗಿ ಪದ್ಯಗಳನ್ನು ಬರೆದ ಪಂಜೆ ಮಂಗೇಶರಾಯರು, ಮಕ್ಕಳ ಸಾಹಿತ್ಯ ವೃದ್ಧಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ‘ನಾಗರ ಹಾವೆ ಹಾವೊಳು ಹುವೆ...’ ಇಂತಹ ಹತ್ತು ಹಲವು ಕವನಗಳ ಮೂಲಕ ಪಂಜೆ ಮಂಗೇಶರಾಯರು ಜನಮಾನಸದಲ್ಲಿ ಅಜರಾಮರವಾಗಿದ್ದಾರೆ. ಮಕ್ಕಳ ಸಾಹಿತ್ಯ ರಚನೆಯಲ್ಲಿ ಇರುವ ಶ್ರಮ-ಅಧ್ಯಯನದ ಆಳ-ವಿಸ್ತಾರಗಳನ್ನು ತಿಳಿಯಲು ಸಹ ಈ ಕೃತಿ ಉತ್ತಮ ಆಕರ ಗ್ರಂಥವಾಗಿದೆ.
©2025 Book Brahma Private Limited.