ಲೇಖಕ ಸೋಮಲಿಂಗ ಬೇಡರ ಆಳೂರ ಅವರ ಮಕ್ಕಳ ಕಥನಗಳು ಪುಟ್ಟ ಹೆಜ್ಜೆ ಕುಣಿಸಿ ಗೆಜ್ಜೆ .ಇದು ಮಕ್ಕಳ ಕವಿತೆಗಳ ಸಂಕಲನವಾಗಿದೆ. ಮಕ್ಕಳಿಗೆ ಇಷ್ಟವಾಗುವಂಥ ಗೇಯತೆ ಮತ್ತು ಸಹಜ ಪ್ರಾಸವನ್ನೊಳಗೊಂಡು ಮಕ್ಕಳು ಹಾಡಿ ನಲಿಯುವಂತೆ ರಚಿತಗೊಂಡಿವೆ. ಪ್ರತಿ ಕವನಕ್ಕೊಂದು ಚಿತ್ರವಿದ್ದು ಆಕರ್ಷಕವಾಗಿವೆ. ಇಲ್ಲಿನ ಎಲ್ಲಾ ಕವನಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
©2025 Book Brahma Private Limited.