ಚಂದ್ರಗೌಡ ಕುಲಕರ್ಣಿ ಅವರು ರಚಿಸಿದ ಮಕ್ಕಳ ಸಾಹಿತ್ಯ ಕೃತಿ-ಉದ್ದನೆ ಬಾಲ ಇದ್ರೆ. ಮಕ್ಕಳನ್ನು ಕೇಂದ್ರೀಕರಿಸಿ ಬರೆದ ಕವಿತೆಗಳನ್ನು ಸಂಕಲಿಸಲಾಗಿದೆ. ಮಕ್ಕಳ ಮನೋವಿಕಾಸಕ್ಕೆ ಪೂರಕವಾಗುವ ಇಲ್ಲಿಯ ಬಹುತೇಕ ಕವಿತೆಗಳು, ಸರಳ ಭಾಷೆಯ, ಅದ್ಭುತ ಕಲ್ಪನಾ ಸೌಂದರ್ಯದ, ಮನರಂಜನೆಯ, ಕುತೂಹಲದ ಸಂಗತಿಗಳನ್ನು ಒಳಗೊಂಡ ಕಾವ್ಯಾಂಶವಿದೆ. ಕವಿತೆಗಳ ವಸ್ತು, ನಿರೂಪಣಾ ಶೈಲಿ ಆಕರ್ಷಕವಾಗಿದ್ದು, ಓದುಗರ ಗಮನ ಸೆಳೆಯುತ್ತವೆ.
©2025 Book Brahma Private Limited.