ಲೇಖಕ ಸಮುದ್ರವಳ್ಳಿ ವಾಸು ಅವರ ಮಕ್ಕಳ ಕವನಗಳ ಸಂಕಲನ ‘ಉಂಡಾಡಿ ಗುಂಡ ’. ಈ ಸಂಕಲನದಲ್ಲಿ 35 ಮಕ್ಕಳ ಕವನಗಳಿವೆ. ಸಾಹಿತಿ ಎಂ.ಡಿ.ಚಂದ್ರೇಗೌಡನಾರಮ್ನಳ್ಳಿ ಅವರು ಈ ಕೃತಿಯಲ್ಲಿ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಹಣ್ಣುಗಳನು ನಾವು ತಿನ್ನೋಣ, ನಮ್ಮ ಮನೆಯ ಪಾಪು, ಗಿರೀಶ್ ಕಾರ್ನಾಡ್, ಕುವೆಂಪು ನಮನ, ಕಳ್ಳಬೆಕ್ಕು, ಪೋಲೀಸಣ್ಣ, ಜ್ಞಾನದ ಅರಿಯಣ್ಣ, ಬೇಂದ್ರೆತಾತ, ಪರೀಕ್ಷೆ ನಮಗೆ ಯಾಕಮ್ಮ? ಹೀಗೆ ಅನೇಕ ಕವಿತೆಗಳಿವೆ.
©2025 Book Brahma Private Limited.