'ಜಾದೂಗಾರ’ ಇಂಗ್ಲೀಷ್ ಮೂಲದ ಮಕ್ಕಳ ಕವಿತೆ ಕೃತಿಯಾಗಿದೆ. ಈ ಕೃತಿಯನ್ನು ಕನ್ನಡಕ್ಕೆ ಡಾ. ಮಾದುಪ್ರಸಾದ್ ಹುಣಸೂರು ಅವರು ಅನುವಾದಿಸಿದ್ದಾರೆ. ಮಕ್ಕಳ ಮನೊಲ್ಲಾಸದ ಮೂಲ ದ್ರವ್ಯದಂತೆ ಪುಸ್ತಕ ಸೆಳೆಯುತ್ತದೆ. ಮಕ್ಕಳು ಮಾತ್ರವಲ್ಲದೆ ಎಲ್ಲರೂ ಓದ ಬಹುದಾದ ರಂಜನೆ ಇದೆ. ದೇಸಿ ನೆಲಕ್ಕೆ ಒಗ್ಗುವಂತೆ ಕನ್ನಡದ ಮಣ್ಣಿಗೆ ತಕ್ಕಂತೆ ಮೂಡಿಬಂದಿದೆ. ಆಕರ್ಷಣೆ ಎಂದರೆ ಚಿತ್ರಗಳು.
©2025 Book Brahma Private Limited.