ಕವಿ ಟಿ.ಪಿ. ಉಮೇಶ ಅವರು ಮಕ್ಕಳಿಗಾಗಿ ಬರೆದ ಕವನಗಳ ಸಂಕಲನ-ನನ್ನಯ ಸೈಕಲ್ ಟ್ರಿಣ್ ಟ್ರಿಣ್ ಟ್ರಿಣ್. ಸಾಹಿತಿ ತಮ್ಮಣ್ಣ ಬೀಗಾರ ಅವರು ಕೃತಿಗೆ ಬೆನ್ನುಡಿ ಬರೆದು ‘ಮಕ್ಕಳಿಗೆ ಅರಿವಿಲ್ಲದಂತೆ ಅವರನ್ನು ಒಂದಾಗಿಸುವ ಪ್ರಯತ್ನ ಇಲ್ಲಿಯ ಕವನಗಳಲ್ಲಿವೆ. ಶಿಶುಪ್ರಾಸಗಳನ್ನು ಬರೆಯುವಲ್ಲಿಯೂ ಸಫಲರಾಗಿದ್ದಾರೆ. ಮಕ್ಕಳ ಸಾಹಿತ್ಯ ರಚನೆಯಲ್ಲಿ ಇವರದು ಮೊದಲ ಪ್ರಯತ್ನವೆಂದರೂ ಉತ್ತಮ ನಿರೀಕ್ಷೆಗಳನ್ನು ಮೂಡಿಸಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.