ಕವಿ ಅಕಬರ ಸನದಿ ಅವರು ನಾಡು-ನುಡಿ-ಜಲ-ನಿಸರ್ಗದ ಅಭಿಮಾನದೊಂದಿಗೆ ಬರೆದ ಮಕ್ಕಳ ಕವಿತೆಗಳ ಸಂಕಲನವಿದು-ಚೆಲುವ ಕನ್ನಡ ನಾಡು. ಮಕ್ಕಳು ಕನ್ನಡವನ್ನು ಖುಷಿಯಿದ ಹಾಡುತ್ತಾ ಕಲಿಯಬೇಕು ಹಾಗೂ ಅವರಲ್ಲಿ ನಾಡು-ನುಡಿ ನಮ್ಮ ಸಂಸ್ಕೃತಿಯೆಡೆಗಿನ ಪ್ರೀತಿ ಹೆಚ್ಚಾಗಬೇಕು ಎಂಬ ಸಂದೇಶ ಈ ಕವಿತೆಗಳಲ್ಲಿದೆ. ಕವಿತೆಗಳ ಭಾಷೆಯು ಸರಳವಾಗಿದೆ. ಹದವಿದೆ. ಸೊಗಸುಗಾರಿಕೆ ಇದೆ. ಕನ್ನಡವನ್ನು ಉಳಿಸಿ, ಬೆಳೆಸಬೇಕು ಎಂಬ ಕಳಕಳಿ ಇದೆ.
©2024 Book Brahma Private Limited.