ಕವಿ ರಾಧೇಶ ತೋಳ್ಪಾಡಿ ಅವರ ಮಕ್ಕಳ ಕವನ ಸಂಕಲನ ಕೃತಿ ʻರೈಲು ರೈಲು ಅಲಸಂಡೆʼ. ಇಲ್ಲಿರುವ ಕವನಗಳು ವಿಶೇಷವಾಗಿ ಮಕ್ಕಳ ಗಮನ ಸೆಳೆಯುವ ಜೊತೆಗೆ, ಅವರ ಭಾವನೆ ಮತ್ತು ಕಲ್ಪನೆಗಳನ್ನು ಚುರುಕುಗೊಳಿಸುತ್ತದೆ. ಹಲವಾರು ವಸ್ತುಗಳನ್ನಿಟ್ಟುಕೊಂಡು ರಾಧೇಶ ಅವರು ಈ ವರೆಗೆ ರಚಿಸಿದ ಕವಿತೆಗಳನ್ನು ಇಲ್ಲಿ ಒಟ್ಟುಗೂಡಿಸಿ ಪುಸ್ತಕದ ರೂಪದಲ್ಲಿ ತಂದಿದ್ಧಾರೆ.
©2025 Book Brahma Private Limited.