‘ಅಲೆವ ನದಿ’ ಗಿರಿಯಪ್ಪ ಕಿರಸೂರ ಅವರ ಗಜಲ್ ಸಂಕಲನ. ಲೌಕಿಕ ಬದುಕಿನ ಅತ್ಯಂತ ಸೂಕ್ಷ್ಮ ಮತ್ತು ಸಂಕೀರ್ಣವಾದ ವಿಚಾರಗಳನ್ನು ಇಲ್ಲಿಯ ಗಜಲ್‌ಗಳು ಮೂಲ ದ್ರವ್ಯವಾಗಿಸಿಕೊಂಡಿವೆ. ಮನುಷ್ಯ ಮತ್ತು ಮನುಷ್ಯೇತರ ಬದುಕಿಗೆ ಸಂಬಂಧಿಸಿದ ಅನೇಕ ಸಂಗತಿಗಳನ್ನು ಗಜಲ್‌ಗಳಲ್ಲಿ ಕಟ್ಟಿಕೊಟ್ಟಿದ್ದಾರೆ ಕವಿಗಳು.
©2024 Book Brahma Private Limited.