`ಬನದ ಕೋಗಿಲೆಗಳು' ವೆಂಕಟೇಶ ಪಾಟೀಲ ಅವರ ಗಜಲ್ ಸಂಕಲನವಾಗಿದೆ. ಗಜಲ್ ಕೃತಿಯಲ್ಲಿ ತುರ್ತು ಪರಿಸ್ಥಿತಿಗೆ ಸ್ಪಂದಿಸುವ ಗಜಲಗಳು ಇವೆ. ಅಪ್ಪಟ ಕಲ್ಯಾಣ ಕರ್ನಾಟಕದ ನೋವು ನಲಿವು, ಈ ಭಾಗದ ಜನರ ನಾಡಿ ಮಿಡಿತ ಈ ಕೃತಿಯಲ್ಲಿ ಕಾಣಬಹುದು. ಇಲ್ಲಿ ಅನೇಕ ಭಾವೈಕ್ಯತೆಯ, ಹಬ್ಬ ಹರಿದಿನಗಳ ಆಚರಣೆ ಮತ್ತು ಹೊಂದಾಣಿಕೆ ಜೀವನ ಶೈಲಿಯ ಕುರಿತು ಮಾರ್ಮಿಕವಾಗಿ ವೆಂಕಟೇಶ್ ಪಾಟೀಲ್ ರು ಗಜಲ ಪೋಣಿಸಿದ್ದು ಗಮನಾರ್ಹ. ಅಪ್ಪಟ ದೇಸಿ ಶೈಲಿಯ ಮತ್ತು ಸಂವಿಧಾನಿಕ ಆಶಯವುಳ್ಳ ಹಲವು ಗಜಲಗಳನ್ನು ಈ ಕೃತಿಯಲ್ಲಿ ಕಾಣಬಹುದು.
ಉತ್ತಮ ಗಜಲ್ ಕೃತಿ
©2025 Book Brahma Private Limited.