ಲೇಖಕ ಕಾಶೀನಾಥ ಅಂಬಲಗೆ ಅವರ ಗಜಲ್ ಸಂಕಲನವಿದು. ಈಗ ನೀರಿನ ಅಂಗಡಿಗಳು, ಶಬ್ದಗಳ ದಾರಿಯಲಿ, ಕಾಗದಗಳ ಮೇಲೆ ನಕಾಶೆ, ಸುಂದರ ಗಜಲ್, ಪ್ರೀತಿಯ ಸುಗಂಧ, ಅದೊಂದು ವಿಚಿತ್ರ ದೃಶ್ಯ, ಹೂ ಮಾತ್ರ ಗಜಲ್ ಆಗಲಾರದು, ಹೊಂದಿಸಲು ಹೋಗಬೇಡ, ಮನೆ ಬೆಳಕಿನ ಮಿಂಚಿನಲಿ, ಸ್ವತಃ ಸ್ವಂತದ ಪಡಿಯಚ್ಚಲಿ, ಬದುಕು ನಮ್ಮದು ಗುರಿಯು ನಮ್ಮದು, ಗಾಳಿಯ ತುಂಟತನ, ಲೆಕ್ಕದ ಪುಸ್ತಕವಿದ್ದಂತೆ, ಬಾಯಿ ಹೊಲಿದುಕೊಂಡಿದ್ದರೇಕೆ, ಪ್ರತಿ ಕ್ಷಣ ಬದಲಾಗುತ್ತಿರುವುದೇಕೆ ಸೇರಿದಂತೆ 71 ಗಜಲ್ ಗಳಿವೆ.
©2025 Book Brahma Private Limited.