ಗಜಲ್ ಗಳು ಕೇವಲ ಪ್ರೀತಿ -ಪ್ರೇಮ-ವಿರಹ-ಶೃಂಗಾರಕ್ಕೆ ಮಾತ್ರ ಸೀಮಿತವಲ್ಲ. ಪ್ರಸಕ್ತ ಸಾಮಾಜಿಕ ವಿದ್ಯಮಾನಗಳೂ ಸಹ ಗಜಲ್ ಗಳ ವಸ್ತುಗಳಾಗುತ್ತವೆ. ಚಿದಾನಂದ ಸಾಲಿ ಅವರ ಗಜಲ್ ಗಳಲ್ಲಿ ಇಂತಹ ಸಾರ್ವಕಾಲಿಕ ಮೌಲ್ಯವನ್ನು ಕಾಣಬಹುದು. ಕನ್ನಡ ಸಾಹಿತ್ಯದಲ್ಲಿ ಗಜಲ್ ಬರೆಹಗಳನ್ನು ಬರೆಯುತ್ತಿರುವ ವಿರಳಾತಿ ವಿರಳ ಕವಿಗಳ ಪೈಕಿ ಚಿದಾನಂದ ಸಾಲಿ ಒಬ್ಬರು.
©2025 Book Brahma Private Limited.