ದ್ರಾಕ್ಷಿಕೃಷಿ

Author : ಪಿ. ನಾರಾಯಣಸ್ವಾಮಿ

Pages 120

₹ 110.00




Year of Publication: 2011
Published by: ನವಕರ್ನಾಟಕ ಪ್ರಕಾಶನ
Address: 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರಪಾರ್ಕ್ (ಪೂರ್ವ) ಬೆಂಗಳುರು
Phone: 08022161900

Synopsys

ಲೇಖಕರಾದ ಪಿ. ನಾರಾಯಣಸ್ವಾಮಿ ಹಾಗೂ ವೈ.ಪಂಪಣ್ಣ ಅವರು ಸಂಯುಕ್ತವಾಗಿ ಬರೆದ ಕೃತಿ-ದ್ರಾಕ್ಷಿ ಕೃಷಿ. ನೀರು ಹಾಗೂ ಬಿಸಿಲು ಜಾಸ್ತಿ ಇರುವ ಪ್ರದೇಶದಲ್ಲಿ ಬೆಳೆಯುವ ಹಣ್ಣು ದ್ರಾಕ್ಷಿ. ಇದು ಅತ್ಯಂತ ಲಾಭದಾಯಕ ಕೃಷಿ ಆಗಿದ್ದು, ದ್ರಾಕ್ಷಿ ಬೆಳೆ, ವಿವಿಧ ಪ್ರಕಾರದ ದ್ರಾಕ್ಷಿಗಳು, ಬೆಳೆಯುವ ವಿಧಾನ, ಕೊಯ್ಲು ಇತ್ಯಾದಿ ಕುರಿತು ಪರಿಪೂರ್ಣ ಮಾಹಿತಿಯ ಕೃತಿ ಇದು.

About the Author

ಪಿ. ನಾರಾಯಣಸ್ವಾಮಿ

ಬಹರಗಾರರು ತೋಟಗಾರಿಕೆ ಮಹಾವಿದ್ಯಾಲಯದ ಡೀನ್‌ ಆಗಿ ಕಾರ್ಯನಿರ್ವಹಿಸಿರುವ ಡಾ. ಪಿ. ನಾರಾಯಣ ಸ್ವಾಮಿ ಅವರು ಎಂ.ಎಸ್‌ಸಿ. ಪದವೀಧರರು. ಇಂಗ್ಲೆಂಡಿನಲ್ಲಿ ತೋಟಗಾರಿಕೆ ವಿಷಯದಲ್ಲಿ ಪಿಹೆಚ್.ಡಿ. ಗಳಿಸಿದ್ದಾರೆ. ತೋಟಗಾರಿಕೆಗೆ ಸಂಬಂಧಿಸಿದಂತೆ ಕೃತಿಗಳನ್ನೂ ಮತ್ತು ತಾಂತ್ರಿಕ ಕೈಪಿಡಿಗಳನ್ನೂ ರಚಿಸಿದ್ದಾರೆ. ಜನಪ್ರಿಯ ಹಣ್ಣು. ಬಹುವಿಧ ತರಕಾರಿಗಳು, ದ್ರಾಕ್ಷಿ ಕೃಷಿ ಸೇರಿದಂತೆ ಹಲವಾರು ಕೃತಿಗಳನ್ನುರಚಿಸಿದ್ದಾರೆ. ಇವರಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಇವರಗೆ ಶ್ರೇಷ್‌ಠ ಕೃಷಿ ಲೇಖಕ ಪ್ರಶಸ್ತಿ ನೀಡಿ ಗೌರವಿಸಿದೆ. ...

READ MORE

Related Books