ಸಿರಿಧಾನ್ಯ : ಭೂ ಮಂಡಲದಲ್ಲಿ ನಡೆದು ಬಂದ ಹಾದಿ

Pages 232

₹ 200.00




Year of Publication: 2016
Published by: ದೇಸಿ ಉತ್ಥಾನ ಪ್ರಕಾಶನ
Address: ಬೆಂಗಳೂರು

Synopsys

ಈ ಭೂಮಂಡಲದಲ್ಲಿ ಸಿರಿಧಾನ್ಯಗಳು ಹೇಗೆ ಬಿತ್ತನೆಗೊಂಡು ಕೃಷಿಕರ ಪ್ರಮುಖ ಧಾನ್ಯಗಳಾದವು ಎಂಬ ಇತಿಹಾಸದ ಹಾದಿಯನ್ನು ಲೇಖಕ ಈಶ್ವರನ್ ಪಿ. ತೀರ್ಥ ಅವರು ತೋರಿದ ಕೃತಿ ಇದು. ಸಿರಿಧಾನ್ಯ ಎಂದರೇನು? ಸಿರಿಧಾನ್ಯ ಬಳಕೆಯ ಉಪಯೋಗಗಳೇನು ಎಂಬುದರ ಮಾಹಿತಿ ಯೂ ಒಳಗೊಂಡಿದೆ. 

Related Books