ಲೀಖಕಿ ಶ್ರೀಮತಿ ಹರಿಪ್ರಸಾದ ಅವರ ಕೃತಿ-ಜೀವ ಜಲ ಮತ್ತು ಸುಸ್ಥಿರತೆ. ನೀರಿನ ಮಹತ್ವವನ್ನು ತಿಳಿಸುವ ಕೃತಿ. ನೀರಿದ್ದರೆ ಕೃಷಿ. ನೀರಿಲ್ಲದೇ ಕೃಷಿಯನ್ನು ಊಹಿಸಲೂ ಆಗದು. ಆದ್ದರಿಂದ, ನೀರಿಗೆ ಜೀವ ಜಲ ಎಂದೂ ಹೆಸರು. ಜೀವನದ ಪ್ರತಿಯೊಂದು ಸುಸ್ಥಿರತೆಗೆ ನೀರು ಮೂಲ. ನೈಸರ್ಗಿಕ ಸಂಪನ್ಮೂಲವನ್ನು ಅತ್ಯಂತ ಜೋಪಾನವಾಗಿ ಬಳಸಿಕೊಳ್ಳಬೇಕಿದೆ ಎಂಬ ಎಚ್ಚರಿಕೆಯ ಸಲಹೆಗಳನ್ನು ಈ ಕೃತಿ ಒಳಗೊಂಡಿದೆ.
©2025 Book Brahma Private Limited.