ಕೃಷಿ ವಿಜ್ನಾನ

Author : ಅಡ್ಡೂರು ಕೃಷ್ಣರಾವ್

Pages 120

₹ 68.00




Year of Publication: 2017
Published by: ನವಕರ್ನಾಟಕ ಪ್ರಕಾಶನ
Address: # ಎಂಬೆಸಿ ಸೆಂಟರ್, 11 ಕ್ರೇಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರ ಪಾರ್ಕ ಪೂರ್ವ, ಬೆಂಗಳೂರು
Phone: 08022161900

Synopsys

ಲೇಖಕರಾದ ಜಿ.ಕೆ.ವೀರೇಶ್ ಹಾಗೂ ಅಡ್ಡೂರು ಕೃಷ್ಣರಾವ್ ಅವರು ಜಂಟಿಯಾಗಿ ಮಕ್ಕಳಿಗೆ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ಕುರಿತು ಮಾಹಿತಿ ನೀಡುವ ಉದ್ದೇಶದೊಂದಗೆ ಬರೆದ ಕೃತಿ-ಕೃಷಿ ವಿಜ್ನಾನ. ಹಿರಿಯ ಪ್ರಾಥಮಿಕ -ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಈ ಕೃತಿಯು ಉತ್ತಮ ಮಾಹಿತಿ ನೀಡುತ್ತದೆ. ವಿಜ್ಞಾನದ ಮಾಹಿತಿಯನ್ನು ಸರಳ ಭಾಷೆಯಲ್ಲಿ ನೀಡಿದ್ದು, ಅಗತ್ಯ ಬಿದ್ದ ಕಡೆ ಚಿತ್ರಗಳನ್ನು ನೀಡಿದ್ದು ಕೃತಿಯ ಪರಿಣಾಮಕತೆ ಹೆಚ್ಚಿಸಿದೆ. ಮಕ್ಕಳಿಗೆ ವಿಜ್ಞಾನ ವಿಷಯದ ಕಲಿಕೆ ರೋಚಕವೂ, ಆಸಕ್ತಿದಾಯಕವೂ, ಅರ್ಥಪೂರ್ವವೂ ಆಗಿರಬೇಕು ಎಂಬ ಉದ್ದೇಶ ಕೃತಿಯಲ್ಲಿ ಸ್ಪಷ್ಟವಾಗಿದೆ. .

About the Author

ಅಡ್ಡೂರು ಕೃಷ್ಣರಾವ್

ಲೇಖಕ ಅಡ್ಡೂರು ಕೃಷ್ಣರಾವ್ ಅವರು ಸದ್ಯ ಮಂಗಳೂರಿನಲ್ಲಿ ವಾಸವಾಗಿದ್ದಾರೆ. ಕೃಷಿ ಸಂಪದದ ಸಂಪಾದಕರು. ಸಾವಯವ ಕೃಷಿ ಬಳಗದ ಅಧ್ಯಕ್ಷರು. ದಿನಪತ್ರಿಕೆಯ ಅಂಕಣಕಾರರು. ಕೃಷಿ ತರಬೇತುದಾರರು. ಬ್ಯಾಂಕ್ ವ್ಯವಹಾರ ತಜ್ಞರು. ಗ್ರಾಹಕರ ವೇದಿಕೆ ಸಂಚಾಲಕರು.  ಕೃತಿಗಳು: ಮನರಂಜನೆಗಾಗಿ ಬೀಜಗಣಿತ (ಅನುವಾದಿತ ), ಎಂಬತ್ತರ ಕೊಯ್ಲಿನ ಕಾಳುಗಳು : ಅಡ್ಡೂರು ಶಿವಶಂಕರ ರಾಯರ ಬಾಳಸಂಜೆಯ ಹಿನ್ನೋಟ , ಹಸುರು ಹೆಜ್ಜೆ (ಅಂಕಣ ಬರಹ),  ಮ್ಯಾನುವಲ್ ಓನ್ ಬ್ಯಾಂಕಿಂಗ್  (ಸಂಪಾದಿತ ಕೃತಿ), ಇಂಗ್ಲಿಷ್ ಮೇಡ್ ಈಸೀ  (ಸಂಪಾದಿತ ಕೃತಿ), ಮೋಜಿನ ಗಣಿತ (ಮೂಲ:"ಫಿಗರ್ಸ್ ಫಾರ್ ಫನ್" ಇಂಗ್ಲಿಷ್),  ಜನಜಾಗೃತಿಯ ಸಾಧನ: ಮಾಹಿತಿ ಮಂಥನ,  ಬಳಕೆದಾರರ ಸಂಗಾತಿ,  ಟೂರಿಸ್ಟ್ ಗೈಡ್ - ದಕ್ಷಿಣ ಕನ್ನಡ, ಉಡುಪಿ, ಕೊಡಗು ಕಾಸರಗೋಡು ಜಿಲ್ಲೆಗಳು ...

READ MORE

Related Books