ಭಾರತದ ಜೀವ ನಾಡಿ ಕೃಷಿ. ಪರಿಸರ ಹಾಗೂ ಕೃಷಿ ಕುರಿತು ಎದುರಿಸಲಾಗುತ್ತಿರುವ ಹೊಸ ಸವಾಲುಗಳು- ಸಮಸ್ಯೆಗಳ ಕುರಿತು ಈ ಕೃತಿಯು ಬೆಳಕು ಚೆಲ್ಲಿದೆ.ಇತ್ತೀಚೆಗೆ ಕೃಷಿ ಹಾಗೂ ಪರಿಸರ ಈ ಎರಡೂ ವಲಯಗಳು ತುಂಬಾ ಸಮಸ್ಯೆಗಳಿಂದ ನರಳುತ್ತಿವೆ. ಕಲುಷಿತ ಪರಿಸರ ಸರ್ವನಾಶಕ್ಕೆ ಕಾರಣವಾಗುತ್ತದೆ. ಕೃಷಿ ನರಳಿದರೆ ಮನುಷ್ಯನ ಬದುಕು ದುಸ್ತರವಾಗುತ್ತದೆ. ಪ್ರಕೃತಿದತ್ತವಾದ ಈ ಎರಡೂ ಕೊಡುಗೆಗಳನ್ನು ಅದೇ ರೀತಿಯಲ್ಲಿ ಉಳಿಸಿ-ಬೆಳೆಸಿಕೊಳ್ಳುವ ಅನಿವಾರ್ಯತೆ ಇದೆ. ಈ ನಿಟ್ಟಿನಿಲ್ಲಿ ಇಲ್ಲಿಯ ಚಿಂತನೆಗಳು ಸಾಗಿವೆ.,
©2024 Book Brahma Private Limited.