ರಾಸಾಯನಿಕ ಗೊಬ್ಬರಗಳಿಗಿಂತ ಸಾವಯವ ಗೊಬ್ಬರ ಬಳಕೆ ಉತ್ತಮ, ಸುಸ್ಥಿರ ಕೃಷಿಗೆ ಸಹಕಾರಿ ಹೇಗೆ ಎಂಬುದನ್ನು ಲೇಖಕರು ವಿವರವಾಗಿ ತಿಳಿಸಿದ್ದಾರೆ.
ಈ ಕೃತಿಯಲ್ಲಿ ಮಣ್ಣಿನ ಸಾವಯವ ಇಂಗಾಲ, ಮಣ್ಣಿನ ಆರೋಗ್ಯ ಸೂಚಿ, ಕಾಂಪೋಸ್ಟ್ ಬಳಕೆಯಿಂದಾಗುವ ಲಾಭಗಳು, ಕಾಂಪೋಸ್ಟ್ ತಯಾರಿಕೆಯಲ್ಲಿ ಬಳಸಬಹುದಾದ ಕಚ್ಚಾ ವಸ್ತುಗಳು, ಕಾಂಪೋಸ್ಟ್ ತಯಾರಿಕೆಯಲ್ಲಿ ಇಂಗಾಲ ಮತ್ತು ಸಾರಜನಕ ಅನುಪಾತದ ಪಾತ್ರ, ಕಾಂಪೋಸ್ಟ್ ತಯಾರಿಕೆಯಲ್ಲಿ ಸೂಕ್ಷ್ಮಜೀವಿಗಳ ಪಾತ್ರ, ಕಾಂಪೋಸ್ಟ್ ತಯಾರಿಕೆಯ ವಿಧಾನಗಳು, ಉತ್ತಮ ಕಾಂಪೋಸ್ಟ್ ವಿಷಯಗಳ ವೈವಿಧ್ಯತೆ ಕೃತಿಯಲ್ಲಿದೆ.
©2025 Book Brahma Private Limited.