Year of Publication: 2009 Published by: ಕೃಷಿವಿಕಾಸ್ ಪಬ್ಲಿಕೇಷನ್ಸ್ Address: ಬೆಂಗಳೂರು
Share On
Synopsys
ಪಪ್ಪಾಯ ಬೇಸಾಯ ಮಾಡುವ ಕ್ರಮ, ಬೆಳೆಸುವ ವಿಧಾನ, ಪಪ್ಪಾಯ ಬೆಳೆಯುವ ನೆಲದ ಕುರಿತು ಮಾಹಿತಿ ನೀಡುವ ಕೈಪಿಡಿ ಇದು. ಲೇಖಕ ಎಂ.ಎ. ನಾರಾಯಣ ರೆಡ್ಡಿ ಅವರು ಸರಳವಾಗಿ ಪಪ್ಪಾಯ ಕೃಷಿಯನ್ನು ವಿವರಿಸಿದ್ದಾರೆ.