ಲೇಖಕ ಕೆ.ಪಿ. ಸುರೇಶ ಅವರ ‘ಗ್ರಾಮೀಣ ಮತ್ತು ಕೃಷಿ ಭಾರತದ ಸ್ಥಿತಿ ಗತಿ’ ಕೃತಿ ಕೃಷಿಯ ಜೊತೆಗೆ ಪರಿಸರ, ಮಾನವ ಹಕ್ಕುಗಳು, ಉದ್ಯೋಗ ಸೇರಿದಂತೆ ಹತ್ತು ವಿಷಯಗಳ ಕುರಿತಾಗಿ ಸರಣಿ ಲೇಖನ ಸಂಕಲನವಾಗಿದೆ. ಗ್ರಾಮೀಣ ಭಾರತ ಮತ್ತು ಕೃಷಿಯ ಕುರಿತಂತೆ ಓದುಗರ ಬೇಡಿಕೆಗೆ ತಕ್ಕಂತೆ ಅನೇಕ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಲೇಖಕ ಸುರೇಶ ಅವರು. ಈ ಕೃತಿಯು ಗ್ರಾಮೀಣ ಭಾರತದ ಕೃಷಿಕರ ಸ್ಥಿತಿಗತಿಗಳನ್ನು ವಿವರಿಸುತ್ತದೆ.
©2025 Book Brahma Private Limited.