Year of Publication: 2016 Published by: ಇನ್‌ಸ್ಟಿಟ್ಯೂಟ್ ಫಾರ್ ಕಲ್ಚರಲ್ ರಿಸರ್ಚ್ ಅಂಡ್ ಅಗ್ರಿಕಲ್ಚರ್ Address: ಬೆಂಗಳೂರು
Share On
Synopsys
ಸಾವಯವ ಕೃಷಿಯನ್ನೇ ಬದುಕಾಗಿಸಿಕೊಂಡ ಭರಮಗೌಡರು ಹಾಗೂ ಅವರ ಸಾವಯವ ಕೃಷಿ ಕುರಿತು ಬರೆದ ಕೃತಿ ಇದು. ಒಂದರ್ಥದಲ್ಲಿ ಅವರ ಕೃಷಿ ಜೀವನದ ಆತ್ಮಕಥೆ. ಸಾವಯವ ಕೃಷಿಯ ಮೂಲಕವೇ ಬದುಕು ಕಟ್ಟಿಕೊಂಡವರ ಸಾಧನೆಯನ್ನು ಈ ಕೃತಿ ಮನದಟ್ಟು ಮಾಡಿಕೊಡುತ್ತದೆ.