‘ಕೃಷಿ ಕಾರಣ’ ಬಿ.ಟಿ. ಲಕ್ಷ್ಮಣ ದತ್ತಿನಿಧಿ ಪ್ರಶಸ್ತಿ ಪಡೆದ ಕೃಷಿ ಲೇಖನಗಳ ಸಂಗ್ರಹ. ಇಲ್ಲಿ ಉಳುವ ಒಕ್ಕಲು ಮಗನೊಂದಿಗೆ, ನಮ್ಮ ಕೃಷಿ ನಿನ್ನೆ, ಇಂದು ಮತ್ತು ನಾಳೆ, ಮಣ್ಣು ಪರೀಕ್ಷೆ ಏಕೆ, ಹೇಗೆ, ಒಪ್ಪಂದ ಕೃಷಿ, ಕೃಷಿಯ ನೈಸರ್ಗಿಕ ಸಂಪನ್ಮೂಲವಾಗಿ ಮಣ್ಣಿನ ಮಹತ್ವ, ತಾರಸಿಯಲ್ಲೊಂದು ತೋಟವ ಮಾಡಿದ- ಉಲ್ಲಾಸ ಗುಣಗಾ, ಭತ್ತದ ಕೃಷಿಯಲ್ಲಿ ಬಿತ್ತನೆ ಬೀಜದ ಮಹತ್ವ, ಕೃಷಿ ಮತ್ತು ಜಾನಪದ, ವಚನ-ಒಕ್ಕಲುತನ-ಸಾಮಾಜಿಕ ನ್ಯಾಯ, ಕೃಷಿ ಅಭಿವೃದ್ಧಿಯ ದಂತಕಥೆ-ಡಾ. ಎಸ್. ಡಬ್ಲ್ಯು.ಮೆಣಸಿಕಾಯಿ, ಕನಸುಗಾರ ಕೃಷಿ ವಿಜ್ಞಾನಿ ಡಾ. ಅರಕೇರಿ, ಮಣ್ಣಿನ ಸವಕಳಿ, ಇರಲೊಂದಿಷ್ಟು ಕಳಕಳಿ, ವೈಜ್ಞಾನಿಕ ಧಾನ್ಯ ಸಂಗ್ರಹಣೆ, ಪಕ್ಕಾಕೋಠಿ: ಏನಿದರ ಸ್ಪೆಷಾಲಿಟಿ, ಸಾವಯವ ಕೃಷಿ, ರೈತರೇ ಬದುಕಲು ಕಲಿಯಿರಿ: ಚಾಮರಾಜ ಸವಡಿ, ಹತ್ತಿಯಲ್ಲಿ ಸಮಗ್ರ ಕೃಷಿ ಪದ್ಧತಿಯ ಬಾನುಲಿ ಪಾಠ ಕುರಿತು ರೇಡಿಯೋ ಸಂದರ್ಶನ ಸೇರಿದಂತೆ 21 ಲೇಖನಗಳು ಸಂಕಲನಗೊಂಡಿವೆ.
©2024 Book Brahma Private Limited.