ಭಾರತ ಕೃಷಿ ಆಧಾರಿತ ದೇಶ. ಕೃಷಿಯನ್ನೇ ಜೀವನದ ಆದಾಯದ ಮೂಲವಾಗಿ ನಂಬಿಕೊಂಡು ಶೇ ಅರವತ್ತರಷ್ಟು ಜನ ಬದುಕುತ್ತಿದ್ದಾರೆ. ಇಂತಹ ಕೃಷಿಗೆ ಅಗತ್ಯವಿರುವ ಸಂಪನ್ಮೂಲಗಳಲ್ಲಿ ಮಣ್ಣು ಪ್ರಮುಖವಾದದ್ದು. ಪ್ರದೇಶವಾರು ಮಣ್ಣಿನ ಬಗೆಗಳು ಹಲವಾರಿವೆ. ಕಪ್ಪು ಮಣ್ಣು, ಕೆಂಪು ಮಣ್ಣು, ಹೀಗೆ ಪ್ರದೇಶವಾರು ಬೇರೆ ಬೇರೆಯ ಮಣ್ಣುಇರುವುದು. ಇಂತಹ ಜೀವಾಧಾರ ಮಣ್ಣಿನ ಕುರಿತು ಸಮಗ್ರ ಮಾಹಿತಿ ನೀಡುವ ಕೃತಿ ಇದಾಗಿದೆ.
©2025 Book Brahma Private Limited.