ಲೇಖಕ ಗಾಣದಾಳು ಶ್ರೀಕಂಠ ಅವರು “ಕೃಷಿ ಉಪಕರಣ” ಎಂಬ ಈ ಕೃತಿಯಲ್ಲಿ , ಈ ನೆಲದ ಬೇಸಾಯ ಪರಂಪರೆಯವನ್ನು ಪರಿಚಯ ಪಡಿಸುತ್ತಾರೆ. ಪ್ರಸ್ತುತ ಎದುರಿಸುತ್ತಿರುವ ಸವಾಲುಗಳನ್ನು ಗಂಭೀರವಾಗಿ ವಿವರಿಸಿದ್ದಾರೆ. ಜಾಗತೀಕರಣದ ಹೊಡೆತಕ್ಕೆ ಸಿಲುಕಿದ ಕೃಷಿ, ಜಾಗತೀಕರಣದ ಹೊಡೆತದಿಂದ ಕೃಷಿ ಕ್ಷೇತ್ರದಲ್ಲಾದ ದುಷ್ಪರಿಣಾಮ , ದೇಸಿ ಆಯಾಮದ ಅಗತ್ಯತೆ ಹಾಗೂ ಅನಿವಾರ್ಯತೆ ಈ ಸಂಗತಿಗಳ ಕುರಿತು ಈ ಕೃತಿಯೂ ಮಾಹಿತಿಗಳನ್ನು ಒದಗಿಸುತ್ತದೆ.
©2024 Book Brahma Private Limited.