ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯವು ಹೊರತಂದಿರುವ ’ನಾಲಾ ನೀರು ಸದ್ಬಳಕೆಗೆ ಸೂಕ್ತ ಆಡಳಿತಾತ್ಮಕ ಕ್ರಮಗಳ’ ಕೃತಿಯು ಓದುಗರಿಗೆ ಮಾಹಿತಿಯ ಕೈಪಿಡಿ ಎಂತಲೇ ಹೇಳಬಹುದು.
ನಾಲೆಗಳಲ್ಲಿ ಹರಿಯುವ ನೀರು ಕೃಷಿ ಹಾಗೂ ಕೃಷಿಯೇತರ ಕೆಲಸಗಳಿಗೆ ನೆರವಾಗುತ್ತದೆ. ಇಂತಹ ನೀರನ್ನು ಉಪಯೋಗಿಸುವುದು ಹೇಗೆ ಎಂಬ ಮಾಹಿತಿ ಈ ಕೃತಿಯಲ್ಲಿದೆ.
©2025 Book Brahma Private Limited.