ಸುಲಭ ಸಾವಯವ (ದುಡಿಯುವ ಕೈಗೊಂದು ದಾರಿದೀಪ) ಸಾವಯವ ಕೃಷಿ ವಿಧಾನ, ಅನುಸರಿಸಬೇಕಾದ ಕ್ರಮಗಳು, ಸುಲಭ ಮತ್ತು ಕಡಿಮೆ ವೆಚ್ಚದಲ್ಲಿ ಸಾವಯವ ಕೃಷಿ ಮಾಡುವ ಅನುಕ್ರಮಗಳನ್ನು ಹೊಳಗೊಂಡಿದೆ. ಉಳುಮೆ, ಬೀಜೋಪಚಾರ, ಮಣ್ಣಿನ ರಕ್ಷಣೆ, ಬೆಳೆಗಳಿಗೆ ಬೇಕಾದ ಗೊಬ್ಬರ ಹೊದಗಿಸುವ ರೀತಿ, ಬೆಳೆರಕ್ಷಣೆಯ ಬಗ್ಗೆ ಬೆಳಕು ಚೆಲ್ಲುವ ಕೈಪಿಡಿಯಾಗಿದೆ
©2025 Book Brahma Private Limited.